ಪಂಜ:ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅರಣ್ಯ ಹುತಾತ್ಮರ ದಿನಾಚರಣೆ!!ಅಗಲಿದ ಹಸಿರು ಯೋಧರ ಭಾವಚಿತ್ರಕ್ಕೆ ಗೌರವ ನಮನ
ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಗಾಗಿ ತಮ್ಮ ಪ್ರಾಣ ಅರ್ಪಿಸಿದ ಅರಣ್ಯ ಯೋಧರ ನೆನಪಿನ ದಿನವಾದ ಇಂದು ರಾಜ್ಯದೆಲ್ಲೆಡೆ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅಂತೆಯೇ ಇಂದು ಪಂಜ ವಲಯ ಅರಣ್ಯ ಇಲಾಖೆಯಲ್ಲೂ ಹುತಾತ್ಮರಿಗೆ ನಮನ ಸಲ್ಲಿಸಲಾಯಿತು. ಪಂಜ…










