ಬದುಕಲ್ಲಿ ಕಷ್ಟ-ಸುಖ ಎರಡೂ ಅನುಭಿವಿಸಿದ ವ್ಯಕ್ತಿ ಬಡ ಜನರಿಗೆ ನೆರವು|ತಂದೆಯ ನೆನಪಿಗಾಗಿ ಉಚಿತ ಆಟೊ ಸರ್ವಿಸ್
ದಾವಣಗೆರೆ : ಬಡತನ-ಶ್ರೀಮಂತಿಕೆ ಎರಡನ್ನು ಅನುಭವಿಸಿದ ವ್ಯಕ್ತಿಯೊಬ್ಬ ಇತರರಿಗೆ ಸಹಾಯ ಮಾಡುತ್ತ ಜೀವನ ಸಾಗಿಸುತ್ತಾ ಇತರರಿಗೂ ಮಾದರಿಯಾಗಿದ್ದಾರೆ. ಶಿರಮಗೊಂಡನಹಳ್ಳಿಯ ಯುವ ಉದ್ಯಮಿ ಶ್ರೀಧರ ಪಾಟೀಲ್ ಇತರರಿಗೆ ನೇರವಾಗುತ್ತ ಹಲವು ಸಮಾಜ ಸೇವೆಯಲ್ಲಿ ತೊಡಗಿದವರಗಿದ್ದಾರೆ. ಪಾಟೀಲ್ ರವರ ತಂದೆ ಬಡತನದಲ್ಲೂ…










