ಮಾಂಸಕ್ಕಾಗಿ ಜಾನುವಾರು ಕದ್ದು ಸಾಗಾಟದ ವೇಳೆ ಆಪೆ ರಿಕ್ಷಾ ಪಲ್ಟಿ| ಓರ್ವನ ಸೆರೆ, ಆಪೆ ರಿಕ್ಷಾ ಸಮೇತ ಚಾಲಕ ಪರಾರಿ
ನೆಲ್ಯಾಡಿ: ಮಾಂಸ ಮಾಡುವ ಉದ್ದೇಶದಿಂದ ಆಲಂಕಾರು ಪರಿಸರದಿಂದ ದನ ಮತ್ತು ಹೋರಿಯೊಂದನ್ನು ಕದ್ದು ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾವೊಂದು ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಪಲ್ಟಿಯಾಗಿರುವ ಘಟನೆ ಸೆ.23ರಂದು ರಾತ್ರಿ ನಡೆದಿದೆ. ಈ ಪ್ರಕರಣದಲ್ಲಿ ಆಪೆ ರಿಕ್ಷಾ ಚಾಲಕ…










