ಅವಿಭಕ್ತ ಕುಟುಂಬ ಸಮೇತ ನಾಡಿಗೆ ಬಂದ ಕಾಡುಕೊಣಗಳು | 50 ಕ್ಕೂ ಅಧಿಕ ಕೋಣಗಳ ಗುಟುರಿಗೆ ನಾಶವಾದ ಕಾಫಿ, ಮೆಣಸು
ಚಿಕ್ಕಮಗಳೂರು: ಆನೆಗಳ, ಚಿರತೆ, ಕರಡಿ ಕಾಡಿನಿಂದ ನಾಡಿಗೆ ಬಂದು ಧಾಂಗುಡಿ ಇಡುತ್ತಿರುವ ಸುದ್ದಿಗಳನ್ನು ಆಗಾಗ ಓದುತ್ತಲೇ ಇದ್ದೇವೆ. ಇವುಗಳ ನಡುವೆ ಇದೀಗ ಕಾಡುಕೋಣಗಳ ದೊಡ್ಡ ಹಿಂಡು ಕಾಫಿ ಎಸ್ಟೇಟ್‌ವೊಂದರಲ್ಲಿ ಕಾಣಿಸಿಕೊಂಡು ಕಾಫಿ ಬೀಜಗಳ ಸವಿ ಉಂಡು, ಮೆಣಸಿಗೆ ಬಾಯಿ…










