12 ರಿಂದ 18 ವಯೋಮಾನದವರಿಗೂ ಸಿದ್ಧವಾಯಿತು ಲಸಿಕೆ | ತುರ್ತು ಬಳಕೆಗೆ ಸಿಕ್ಕಿತು ಅನುಮೋದನೆ
ಕೋವಿಡ್ ಸೋಂಕಿನ ವಿರುದ್ಧ ಝೈಡಸ್ ಕ್ಯಾಡಿಲಾ ಸಂಸ್ಥೆ ಸಿದ್ಧಪಡಿಸಿರುವ 3 ಡೋಸ್ ಗಳ ಲಸಿಕೆಯ ತುರ್ತು ಬಳಕೆಗೆ ಆ.20ರಂದು ಅನುಮೋದನೆ ಸಿಕ್ಕಿದೆ ಸೂಜಿ ರಹಿತ ಲಸಿಕೆಯಾಗಿರುವ ಮೂರು ಡೋಸ್ ಪ್ರಮಾಣದ ZyCov-D ಲಸಿಕೆಯನ್ನು ತುರ್ತುಬಳಕೆಗೆ ಅನುಮೋದನೆ ನೀಡುವಂತೆ ಕೇಂದ್ರ…










