ಶನಿವಾರ, 24 ಅಕ್ಟೋಬರ್ 2026

ಸುಳ್ಯ :ವಸತಿ ಗೃಹದ ಮೇಲೆ ಭಜರಂಗದಳ ಕಾರ್ಯ ಕಾರ್ಯಕರ್ತರ ಮಿಂಚಿನ ದಾಳಿ,ಅನ್ಯ ಮತೀಯ ಯುವಕನ ಜತೆ ಯುವತಿ ಪತ್ತೆ

ಸುಳ್ಯ : ಭಜರಂಗದಳದ ಕಾರ್ಯಕರ್ತರ ಮಿಂಚಿನ ದಾಳಿಯಿಂದ ಸುಳ್ಯ ನಗರದ ವಸತಿಗೃಹವೊಂದರಲ್ಲಿ ಅನ್ಯ ಧರ್ಮಕ್ಕೆ ಸೇರಿದ ಯುವಕನೊಂದಿಗೆ ಯುವತಿಯನ್ನು ಪತ್ತೆ ಮಾಡಿದ್ದಾರೆ.

ಬಳಿಕ ಪೊಲೀಸರಿಗೆ ಬಜರಂಗದಳದ ಕಾರ್ಯಕರ್ತರು ಮಾಹಿತಿ ತಿಳಿಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ