ಮಂಗಳವಾರ, 27 ಅಕ್ಟೋಬರ್ 2026
Trending

ಪುತ್ತೂರು : ಸಾಯಿ ಡಿಜಿಟಲ್ ಸ್ಟುಡಿಯೋ ಮಾಲಕ ಶಿವಪ್ರಸಾದ್ ಆಳ್ವ ನಿಧನ

ಪುತ್ತೂರು : ತಾಲೂಕಿನ ಒಳಮೊಗ್ರು ಗ್ರಾಮದ ಕಲ್ಲಡ್ಕ‌ ನಿವಾಸಿ ಸಾಯಿ ಡಿಜಿಟಲ್ ಸ್ಟುಡಿಯೋ ಮಾಲಕ ಶಿವಪ್ರಸಾದ್ ಆಳ್ವ @ ಶಿವಣ್ಣ ಅವರು ಅನಾರೋಗ್ಯದಿಂದ ನಿಧನ ಹೊಂದಿದರು.

Sponsored

ಪುತ್ತೂರಿನ ಬಸ್ ನಿಲ್ದಾಣದ ಸಮೀಪ ಸ್ಟುಡಿಯೋ ನಡೆಸುತ್ತಿದ್ದ ಶಿವಣ್ಣ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೇ.11ರಂದು ರಾತ್ರಿ ನಿಧನರಾದು.

Advertisement
Advertisement

ಮೃತರು ಪತ್ನಿ ದೀಪಾ ,ಮಕ್ಕಳಾದ ಸಮೃದ್ದ್ ,ಸದ್ಗುಣ್ ಅವರನ್ನು ಅಗಲಿದ್ದಾರೆ.

Advertisement