Puttur: ಪುತ್ತೂರು (Puttur)ಚೈತ್ರಾ ಎಲೆಕ್ಟ್ರಾನಿಕ್ಸ್ ಕಾರು ಆಕ್ಸಾಸರಿಸ್ ಮಾಲೀಕರಾದ ರಮೇಶ್ (49) ನೇಣು ಬಿಗಿದು ಆತ್ಮಹತ್ಯೆಗೆ(Suicide) ಶರಣಾದ ಘಟನೆ ಇಂದು ನಡೆದಿದೆ.
Sponsoredರಮೇಶ್ ಜೆಸಿಐ ಸಕ್ರಿಯ ಸದಸ್ಯರಾಗಿದ್ದರು ಎನ್ನಲಾಗಿದ್ದು, ಇಂದು ದರ್ಬೆ ಬಳಿಕ ಲಿಟ್ಲ್ ಫ್ಲವರ್ ಶಾಲೆಯ ಬಳಿ ಆತ್ಮಹತ್ಯೆಗೆ ಶರಣಾಗಿದ್ದು, ಮೃತ ರಮೇಶ್ ಅವರು ಮಡದಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇವರ ಸಾವಿಗೆ ನೈಜ ಕಾರಣವೇನು ಎಂಬ ವಿಚಾರ ಸದ್ಯ ಬಯಲಾಗಿಲ್ಲ. ತನಿಖೆಯ ಬಳಿಕವಷ್ಟೇ ನಿಜಾಂಶ ಹೊರ ಬರಬೇಕಾಗಿದೆ.
Marriage AdSponsoredಇದನ್ನೂ ಓದಿ: Accident:ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಮದುಮಗಳು ಭೀಕರ ಅಪಘಾತಕ್ಕೆ ದಾರುಣ ಸಾವು!!!






Comments are closed.