ಶನಿವಾರ, 24 ಅಕ್ಟೋಬರ್ 2026

ಕುಕ್ಕೆ ಸುಬ್ರಹ್ಮಣ್ಯದ ಪಾರ್ಕಿಂಗ್ ಜಾಗದಲ್ಲಿ ಜಾನುವಾರು ಕಳವಿಗೆ ಯತ್ನ

ಕಡಬ : ಕುಕ್ಕೆ ಸುಬ್ರಹ್ಮಣ್ಯದ ಪಾರ್ಕಿಂಗ್ ಜಾಗದಲ್ಲಿ ಜಾನುವಾರು ಕಳವಿಗೆ ಯತ್ನ ನಡೆದಿದೆ.
ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಭಾಗದಲ್ಲಿ ಕೃತ್ಯ ನಡೆಸಿದ್ದು,ಇದು ಸಿ.ಸಿ. ಕೆಮರಾದಲ್ಲಿ ದಾಖಲಾಗಿದೆ.

ಕೊಸರಾಡಿಕೊಂಡು ಜಾನುವಾರು ಕಳ್ಳರ ಕೈಯಿಂದ ಬಚಾವ್ ಆಗಿದ್ದು,ಕಳವು ಯತ್ನ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ