ಶನಿವಾರ, 24 ಅಕ್ಟೋಬರ್ 2026

ಕಡಬ:ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಕಾಡುಪ್ರಾಣಿ!! ಚಿರತೆ ಮರಿಯಂತೆಯೇ ಕಾಣುವ ಈ ಪ್ರಾಣಿ ಯಾವುದು!??

ಕಡಬ: ಚಿರತೆ ಮರಿಯನ್ನೇ ಹೋಲುವಂತಹ ಕಾಡುಪ್ರಾಣಿಯೊಂದು ವಾಹನದಡಿಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇ ಸ್ಟೇಷನ್ ಎಂಬಲ್ಲಿ ನಡೆದಿದೆ.

ಚಿರತೆ ಮರಿಯಂತೆಯೇ ಕಾಣುವ ಈ ಪ್ರಾಣಿ ಯಾವುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳ ಪರಿಶೀಲನೆಯ ಬಳಿಕ ತಿಳಿಯಬೇಕಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ