ಶನಿವಾರ, 24 ಅಕ್ಟೋಬರ್ 2026

D.K.Loksabha Election 2024: ದ.ಕ; ಲೋಕಸಭಾ ಕ್ಷೇತ್ರ-33207 ಮತಗಳೊಂದಿಗೆ ಬ್ರಿಜೇಶ್‌ ಚೌಟ ಮುನ್ನಡೆ

D.K.Lokasabha Election Result

D.K.Loksabha Election 2024: ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ಬಿಜೆಪಿ ಅಭ್ಯರ್ಥಿ 33207 ಮುನ್ನಡೆ ಕಾಯ್ದುಕೊಂಡಿದ್ದಾರೆ,

ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟ: 171604
ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ : 138397
ನೋಟಾ 5000
ಅಂತರ : 33207

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ