ದಕ್ಷಿಣ ಕನ್ನಡ
D.K.Loksabha Election 2024: ದ.ಕ; ಲೋಕಸಭಾ ಕ್ಷೇತ್ರ-33207 ಮತಗಳೊಂದಿಗೆ ಬ್ರಿಜೇಶ್ ಚೌಟ ಮುನ್ನಡೆ
D.K.Loksabha Election 2024: ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ಬಿಜೆಪಿ ಅಭ್ಯರ್ಥಿ 33207 ಮುನ್ನಡೆ ಕಾಯ್ದುಕೊಂಡಿದ್ದಾರೆ, ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ: 171604 ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ : 138397 ನೋಟಾ 5000 ಅಂತರ…


