Interesting
ರಾಜ್ಯದಲ್ಲಿ ಯಾವ ಜಾತಿಯವರು ಹೆಚ್ಚಿದ್ದಾರೆ ಗೊತ್ತೇ? ಸಿದ್ದು ಕೈ ಸೇರಿದ ಜಾತಿ ಗಣತಿ ವರದಿಯಲ್ಲಿ ಅಚ್ಚರಿ ಸತ್ಯ ಬಹಿರಂಗ
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಬುಧವಾರ ಜಾತಿ ಗಣತಿಯ ಅಂತಿಮ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚು ಇದ್ದಾರೆ ಎಂಬ ಅಚ್ಚರಿ ಸತ್ಯ ಬಯಲಾಗಿದೆ. ಯಸ್, ರಾಜ್ಯದಲ್ಲಿ ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು…
