ಕೊಡಗಿನಲ್ಲಿ ನಲಪಾಡ್ ವಿವಾಹ ಸಮಾರಂಭ; ಡಿಕೆಶಿ ಸೇರಿ ಯಾರೆಲ್ಲಾ ಬರಲಿದ್ದಾರೆ?
ಕೊಡಗು: ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರ ವಿವಾಹ ಸಮಾರಂಭ ಇಂದು ಕೊಡಗಿನಲ್ಲಿ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಕೊಡಗು ಪ್ರವಾಸ ಕೈಗೊಂಡಿದ್ದಾರೆ. ಕೋಲ್ಪೆಯಲ್ಲಿ…



