Health
Nose Hair: ಮೂಗಲ್ಲಿರುವ ಕೂದಲನ್ನು ಕೀಳುತ್ತೀರಾ? ಮೆದುಳಿನ ಶಕ್ತಿ ಕಡಿಮೆಯಾಗಿ ಮರೆವಿನ ಕಾಯಿಲೆ ಬರಬಹುದು ಹುಷಾರ್!!
Nose Hair : ಗಡ್ಡ, ಮೀಸೆ ಹಾಗೂ ತಲೆಕೂದಲನ್ನು ಬೋಳಿಸಿದಂತೆ ಮೂಗಲ್ಲಿರುವ ಕೂದಲನ್ನು ಕೂಡ ತೆಗೆಸುವುದು ಸಾಮಾನ್ಯ. ಆದರೆ ಮೂಗಲ್ಲಿ ಇರುವ ಕೂದಲನ್ನು ತೆಗೆಯಲು ಅದಕ್ಕೆ ಅದರದ್ದೆ ಆದ ವಿಧಾನಗಳಿವೆ. ಕೆಲವರು ಮೂಗು ಒಳಗಿರುವ ಕೂದಲು ಕಾಣಬಾರದೆಂದು ಕೈಯಿಂದ…

