News
ಎಂಗೇಜ್ಮೆಂಟ್ ಆದ ರಾತ್ರಿಯೇ ಇಬ್ರಾಹಿಂ ಜೊತೆ ಯುವತಿ ಎಸ್ಕೇಪ್ – ಬಡಿಯಿತು ಲವ್ ಜಿಹಾದ್ ವಾಸನೆ
ಹುಬ್ಬಳ್ಳಿಯ ಬೆನ್ನಲ್ಲೇ ಹಾವೇರಿಯಲ್ಲೂ ಲವ್ ಜಿಹಾದ್ ಆರೋಪಗಳು ಕೇಳಿ ಬಂದಿದ್ದು, ಇಂದು ನಡೆಯಬೇಕಿದ್ದ ಎಂಗೇಜ್ಮೆಂಟ್ ಮುರಿದು ಬಿದ್ದಿದ್ದು, ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಧ್ಯರಾತ್ರಿಯೇ ನಾಪತ್ತೆಯಾಗಿದ್ದಾಳೆ. ಮಗಳ ಎಂಗೇಜ್ಮೆಂಟ್ನನ್ನು ಅದ್ದೂರಿಯಾಗಿ ಮಾಡಲು ಕುಟುಂಬಸ್ಥರಿ ತಯಾರಿ ಮಾಡಿಕೊಂಡಿದ್ರು. ಮೇ 11ಕ್ಕೆ ಮದುವೆ…

