ಶನಿವಾರ, 24 ಅಕ್ಟೋಬರ್ 2026

Yogaraj Bhat film team stumbles

News

Yogaraj Bhat: ಖ್ಯಾತ ನಿರ್ದೇಶಕ ಯೋಗರಾಜ್‌ ಭಟ್‌ ಚಿತ್ರ ತಂಡದಿಂದ ಎಡವಟ್ಟು: ಭಟ್‌ ವಿರುದ್ಧ ಎಫ್‌ಐಆರ್‌!

Yogaraj Bhat: ಸೆಪ್ಟೆಂಬರ್ 3 ರಂದು ಚಿತ್ರೀಕರಣದ ವೇಳೆ ಲೈಟ್ ಬಾಯ್ ಮೃತಪಟ್ಟಿದ್ದು, ಚಿತ್ರ ತಂಡವು ಮುನ್ನೆಚ್ಚರಿಕೆ ಕೈಗೊಳ್ಳದ ಕಾರಣ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) , ಮ್ಯಾನೇಜ‌ರ್ ಸೇರಿ ಮೂವರ ವಿರುದ್ಧ ಎಫ್‌ಐಆ‌ರ್ ದಾಖಲು ಮಾಡಲಾಗಿದೆ.…