National
Woman gave birth to five Children: ಒಂದೇ ಹೆರಿಗೆಯಲ್ಲಿ 5 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ, ಅಪರೂಪದಲ್ಲಿ ಅಪರೂಪ ಈ Quintuplets !
ಆದರೆ, ಮಹಿಳೆಯೋರ್ವಳು ಏಕಕಾಲಕ್ಕೆ 5 ಹೆಣ್ಣುಮಕ್ಕಳಿಗೆ ಜನ್ಮ ನೀಡಿರುವ (Woman gave birth to five Children) ಘಟನೆ ಜಾರ್ಖಂಡ್ನ ರಾಂಚಿಯಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

