Interesting Maggots in Nose: ಧೂಳಿನಿಂದ ಮೂಗು ಕಟ್ಟಿಕೊಂಡಿದೆ ಎಂದುಕೊಂಡಿದ್ದ ಮಹಿಳೆ ಮೂಗಲ್ಲಿ ನೂರಾರು ಹುಳಗಳು ಪತ್ತೆ ಆರುಷಿ ಗೌಡ May 8, 2024 Maggots in Nose: ಒಂದು ದಿನ ಮೂಗಿನಿಂದ ರಕ್ತ ಬರಲು ಪ್ರಾರಂಭ ಮಾಡಿತು. ಜೊತೆಗೆ ಕೆಲವೊಂದು ಹುಳಗಳು ಕೂಡಾ ಮೂಗಿನಿಂದ ಹೊರ ಬೀಳಳು ಪ್ರಾರಂಭವಾಯಿತು.