ಭಾನುವಾರ, 25 ಅಕ್ಟೋಬರ್ 2026
Trending

Woman loses gold chain at Congress event in Bengaluru after falling in love with saree

News

ಬೆಂಗಳೂರಲ್ಲಿ ಕಾಂಗ್ರೆಸ್ ಕಾರ್ಯಕ್ರಮ – ಸೀರೆ ಆಸೆಗೆ ಬಂದು ಚಿನ್ನದ ಓಲೆ ಕಳೆದುಕೊಂಡ ಮಹಿಳೆ

ಯಾವುದೇ ಸ್ಥಳಗಳಲ್ಲಿ ರಾಜಕೀಯ ಸಮಾವೇಶಗಳು ನಡೆದಾಗ ಅಲ್ಲಿಗೆ ಜನರನ್ನು ಸೆಳೆಯಲು ಸೀರೆ, ಹಣ ಹಂಚುವಂತಹ ಆಮಿಷಗಳನ್ನು ಒಡ್ಡುತ್ತಾರೆ. ಇವುಗಳ ಆಸೆಗೆ ಬಿದ್ದ ಜನರು ರಾಜಕೀಯ ಕಾರ್ಯಕ್ರಮಗಳಿಗೆ ಆಗಮಿಸುತ್ತಾರೆ. ಅಂತೆಯೇ ಈಗ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸೀರೆ ಕೊಡುತ್ತಾರೆ…