latest
Dharawada : ಇಂಧನ ಸಿಗಲ್ಲ ಎಂದು ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ ಕ್ಯಾನ್ ಸ್ಫೋಟಗೊಂಡು ಬೆಂಕಿ- ಮನೆ ಭಸ್ಮ, ಮಹಿಳೆ ಗಂಭೀರ
Dharawada: ಪೆಟ್ರೋಲ್ ಅಭಾವದ ವದಂತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕರು ಟ್ಯಾಂಕ್, ನೀರಿನ ಕ್ಯಾನ್ ತಂದು ಪೆಟ್ರೋಲ್ ಡೀಸೆಲ್ ಗಳನ್ನು ತುಂಬಿಸಿ ಮನೆಯಲ್ಲಿ ಇಡುತ್ತಿದ್ದಾರೆ. ಹೀಗೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ ಕ್ಯಾನ್ ಸ್ಫೋಟಗೊಂಡು, ಗೃಹಿಣಿಯೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿರುವ…

