International Donald Trump: ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ಆರೋಪಿ ಭಾವಚಿತ್ರ ಬಿಡುಗಡೆ ಆರುಷಿ ಗೌಡ Jul 15, 2024 Donald Trump: ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಗುರುತು ಹಿಡಿಯಲಾಗಿದೆ. ಮಾಹಿತಿಯ ಪ್ರಕಾರ, ಶೂಟ್ ಮಾಡಿದ ಯುವಕ 20 ವರ್ಷದ ಯುವಕ.