Rahul Gandhi ಯಾವಾಗಲೂ ಬಿಳಿ ಟಿ ಶರ್ಟ್ ಧರಿಸೋ ಸೀಕ್ರೇಟ್ ಏನು ?! ಬಯಲಾಯ್ತು ನೋಡಿ ಸತ್ಯ
Rahul Gandhi: ರಾಹುಲ್ ಇತ್ತೀನ ಕೆಲ ವರ್ಷಗಳಲ್ಲಿ ಕೇವಲ ಬಿಳಿ ಟಿ ಶರ್ಟ್(White T Shirt) ಹಾಗೂ ಕಪ್ಪು ಪ್ಯಾಂಟ್ ಅನ್ನು ಮಾತ್ರ ಧರಿಸುತ್ತಾರೆ. ಹಾಗಿದ್ರೆ ಏನಿದರ ರಹಸ್ಯ? ಇದನ್ನು ಸ್ವತಃ ರಾಹುಲ್ ಗಾಂಧಿ ಅವರೇ ರಿವಿಲ್ ಮಾಡಿದ್ದಾರೆ.