Browsing Tag

which is the number 1 cars in India

ತಿಂಗಳಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲಿವೆ ಟಾಪ್ 5 ಹೊಸ ಕಾರುಗಳು | ಆ ವಿನೂತನ ಕಾರುಗಳು ಯಾವುವು ಗೊತ್ತಾ?

ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹೊಸ ಹೊಸ ವಿನ್ಯಾಸದ ಮೊಬೈಲ್ ಮಾದರಿಗಳು, ಬೈಕ್ ಮಾದರಿಗಳು ದಿನೇ ದಿನೇ ಮಾರುಕಟ್ಟೆಗೆ ಬಂದು ಸದ್ದು ಮಾಡುತ್ತಿವೆ. ಇದೀಗ ಭಾರತದಲ್ಲಿ ಹೊಸ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು ಮಾರುಕಟ್ಟೆ ಬರಲಿವೆ. ವಿಶೇಷವೆಂದರೆ