Breaking Entertainment News Kannada
ನೀವೂ ಕೂಡ ರಮೇಶ್ ಅರವಿಂದ್ ಅಭಿಮಾನಿಗಳ? ಹಾಗಿದ್ರೆ ಬರ್ತ್ ಡೇ ವಿಶ್ ಮಾಡಲು ಇಲ್ಲಿದೆ ಅವರ ಫೋನ್ ನಂಬರ್
ನಟ-ನಟಿಯರು ಅಂದ್ರೆ ಸಾಮಾನ್ಯ ಜನರಿಗೆ ಸಿಗೋದೇ ಕಡಿಮೆ. ಅವರ ಅಭಿಮಾನಿಗಳ ಪ್ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಇರುತ್ತದೆ. ಅದರಲ್ಲೂ ಸೆಲೆಬ್ರೇಟಿಗಳ ಹುಟ್ಟು ಹಬ್ಬ ಬಂತೆಂದರೆ ಸಾಕು ಹುಡುಕಿಕೊಂಡು ಹೋಗಿ ಕೇಕ್ ಕಟ್ ಮಾಡಿಸುತ್ತಾರೆ. ಆದ್ರೆ ಕೆಲವೊಂದು ನಟರು ಅಭಿಮಾನಿಗಳಿಗೆ…


