Weekend with ramesh: ಈ ವಾರ ವೀಕೆಂಡ್ ಕುರ್ಚಿ ಏರೋ ಸಾಧಕರು ಯಾರು ಗೊತ್ತಾ? ಜೀ ಕನ್ನಡ ಶೇರ್ ಮಾಡಿದ ಪೋಸ್ಟ್ ನೋಡಿ, ಗೆಸ್ ಮಾಡಿ!
ವೀಕೆಂಡ್ ವಿತ್ ರಮೇಶ್ ಸೀಸನ್ 5 ಈ ವಾರದ ಅತಿಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಯಾರು ಅಂತ ರಿವೀಲ್ ಆಗಿದೆ.
ವೀಕೆಂಡ್ ವಿತ್ ರಮೇಶ್ ಸೀಸನ್ 5 ಈ ವಾರದ ಅತಿಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಯಾರು ಅಂತ ರಿವೀಲ್ ಆಗಿದೆ.
ಮನೆ ಮಾತಾದ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್5 ಎಪಿಸೋಡ್ ನಲ್ಲಿ ದಾಖಲೆಯ TVR ಗಳಿಸಿದೆ. ಯಾರ ಎಪಿಸೋಡ್ ಇಷ್ಟು ಟಿವಿ ಆರ್ ಗಳಿಸಿದ್ದು ಗೊತ್ತಾ?
ವೀಕೆಂಡ್ ವಿತ್ ರಮೇಶ್ ಸೀಸನ್5 ಪ್ರಾರಂಭವಾಗಿದ್ದು 7ಅತಿಥಿಗಳು ಕೆಂಪು ಕುರ್ಚಿಯ ಮೇಲೆ ವಿರಾಜಮಾನರಾಗಿದ್ದಾರೆ. ಈ ವಾರದ ಅತಿಥಿ ಯಾರು ಗೊತ್ತಾ?
ಮುಖ್ಯವಾಗಿ ಮಂಡ್ಯ ರಮೇಶ್ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಸರೋಜ ಅವರನ್ನು ಮೊದಲು ನೋಡಿದ್ದು ಎಲ್ಲಿ?
ಸದ್ಯ ಪ್ರೇಕ್ಷಕರಲ್ಲಿ ಇದೀಗ ಮುಂದಿನ ವಾರದ ಅತಿಥಿಗಳು ಯಾರು ಎಂಬ ಕುತೂಹಲ ಮೂಡಿದ್ದು ಕಾತುರದಿಂದ ಕಾಯುತ್ತಿದ್ದಾರೆ.
ಸದ್ಯ Weekend With Ramesh ಶೋ ನಲ್ಲಿ ಡಾಲಿ (Weekend With Ramesh-Dhananjay) ತಮ್ಮ ಜೀವನದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಡಾಲಿ ಧನಂಜಯ್ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳು ಮತ್ತು ಸಂತೋಷವನ್ನು(happiness) ವೀಕೆಂಡ್ ವಿತ್ ರಮೇಶ್ ನಲ್ಲಿ ರಮೇಶ್ ಅರವಿಂದ್ ಜೊತೆಗೆ ಹಂಚಿಕೊಂಡಿದ್ದಾರೆ.
ಈವರೆಗೆ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಯಾರ ಸಂಚಿಕೆಗೆ ಅತಿ ಹೆಚ್ಚು TRP (weekend with Ramesh highest trp) ಬಂದಿರಬಹುದು?
ಜೀ ಕನ್ನಡದಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ (weekend with Ramesh)ಸೀಸನ್ 4 ಕಾರ್ಯಕ್ರಮ ಈಗಾಗಲೇ 3 ವಾರಗಳ ಜರ್ನಿಯನ್ನು ಪೂರ್ಣಗೊಳಿಸಿದೆ.
ವೀಕೆಂಡ್ ವಿತ್ ರಮೇಶ್ (WWR) ಮೊದಲ ಶೋನಲ್ಲಿ ರಮ್ಯಾ ಅವರು ಇಂಗ್ಲೀಷ್(english) ಮಾತನಾಡುವುದು ನೋಡಿ ಕನ್ನಡದ ಜನರೂ ಬೇಸರ ವ್ಯಕ್ತಪಡಿಸಿದರು