ರೀಲ್ಸ್ ಕ್ರೇಜ್‌ಗೆ ನೀರಿನ ಟ್ಯಾಂಕ್ ಹತ್ತಿದ ಮಕ್ಕಳು, ಓರ್ವ ಸಾವು
ಲಕ್ನೋ: ರೀಲ್ಸ್ ಮಾಡುವ ಸಲುವಾಗಿ ಬಾಲಕರು ಪಾಳುಬಿದ್ದ ಓವರ್‌ಹೆಡ್ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದು, ಆದರೆ ಇಳಿಯುವಾಗ ದುರದೃಷ್ಟವಶಾತ್ ಮೆಟ್ಟಿಲುಗಳು ಕುಸಿದು ಬಿದ್ದ ಪರಿಣಾಮ ಐವರು ಮಕ್ಕಳಲ್ಲಿ ಮೂವರು ಕೆಳಕ್ಕೆ ಬಿದ್ದು, ಬಾಲಕನೋರ್ವ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಸಿದ್ಧಾರ್ಥ್‌ನಗರದಲ್ಲಿ…







