ಸೋಮವಾರ, 26 ಅಕ್ಟೋಬರ್ 2026
Trending

Viral videoes

Social

Viral video: ಅಬ್ಬಬ್ಬಾ.. ಏನ್ ನಟನೆ ಗುರೂ ಈ ಹಾವಿದ್ದು!! ಮುಟ್ಟಿದ್ರೆ ಸಾಕು ನೆಲಕ್ಕುರುಳಿ ಸತ್ತಂತೆ ನಟಿಸೋ ನಟ ಭಯಂಕರ ಉರಗವಿದು! ವಿಡಿಯೋ ವೈರಲ್!!

Dangerous snake Viral video: ಅಂದಹಾಗೆ ಟೆಕ್ಸಾಸ್(Texas) ನದ್ದು ಎನ್ನಲಾದ ಹಾವಿನ ವಿಡಿಯೋವೊಂದು ಶೇರ್ ಆಗಿದ್ದು, ಭಾರೀ ವೈರಲ್(Viral) ಆಗಿದೆ.