Interesting
Gay Marriage: ಪತ್ನಿಯನ್ನು ಬಿಟ್ಟು ಸಲಿಂಗಿ ಮದುವೆಯಾದ ಯುವಕ
Viral Marriage: ಖಾಸಗಿ ಸಮಾರಂಭವೊಂದರಲ್ಲಿ ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ವಾಸುದೇವ್ ಮತ್ತು ಅಮಿತ್ ಪರಸ್ಪರ ಹಾರ ಬದಲಾಯಿಸಿಕೊಂಡು, ಹಣೆಗೆ ಸಿಂಧೂರವಿಟ್ಟು ವಿವಾಹವಾಗಿರುವ(Viral Marriage) ಘಟನೆ ಹೌರಾದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಬ್ಬರು ಯುವಕರು ಸಲಿಂಗ…

