News
Lottery Monsoon Bumper Prize: ಪೌರ ಕಾರ್ಮಿಕರ ಮನೆ ಬಾಗಿಲಿಗೆ ಬಂದ ‘ ಲಕ್ಷ್ಮೀ’!!!ಲಾಟರಿ ಮೂಲಕ ಒಲಿದು ಬಂದ 10 ಕೋಟಿ ಹಣ!!!
ಹೌದು, ಕಡು ಬಡ ಕುಟುಂಬದ ಮುನ್ಸಿಪಾಲ್ಟಿಯ 11 ಮಹಿಳಾ ಪೌರ ಕಾರ್ಮಿಕರಿಗೆ ಲಾಟರಿ ಮೂಲಕ 10 ಕೋಟಿ ಮೌಲ್ಯ ಲಭಿಸಿದೆ.
ಹೌದು, ಕಡು ಬಡ ಕುಟುಂಬದ ಮುನ್ಸಿಪಾಲ್ಟಿಯ 11 ಮಹಿಳಾ ಪೌರ ಕಾರ್ಮಿಕರಿಗೆ ಲಾಟರಿ ಮೂಲಕ 10 ಕೋಟಿ ಮೌಲ್ಯ ಲಭಿಸಿದೆ.
ಲಾಟರಿ ಟಿಕೆಟ್ ಮೂಲಕ ಹಣ ಸಿಕ್ಕರೆ ನಿಜಕ್ಕೂ ಸ್ವರ್ಗಕ್ಕೆ ಮೂರೇ ಗೇಣು ಎಂದೇ ಹೇಳಬಹುದು. ಆದರೆ ಇದು ಅದೃಷ್ಟವಂತರಿಗೆ ಮಾತ್ರ ಈ ಭಾಗ್ಯ ಸಿಗುತ್ತೆ ಎಂದೇ ಹೇಳಬಹುದು. ನಾವು ಎಷ್ಟೋ ಲಾಟರಿ ಹೊಡೆದ ಕಥೆ ಕೇಳಿದ್ದೀವಿ. ಆದರೆ ನಿಮಗೊಂದು…