ಅಡುಗೆ-ಆಹಾರ
ಬಣ್ಣಬಣ್ಣದ ಬೆಳ್ಳುಳ್ಳಿಯಲ್ಲೂ ಅಡಕವಾಗಿದೆ ವಿಶೇಷ ಗುಣ | ಇದರಲ್ಲಿ ಉತ್ತಮ ಯಾವುದು? ಇಲ್ಲಿದೆ ಉತ್ತರ!!!
ಬೆಳ್ಳುಳ್ಳಿ ಅಂದರೆ ಒಂದು ರೀತಿಯ ಪರಿಮಳ ನಮಗೆ ಮನಸಿಗೆ ಬರುತ್ತದೆ. ಇನ್ನು ಒಗ್ಗರಣೆ ಹಾಕುವಾಗ ಒಂದು ಬೆಳ್ಳುಳಿ ಹಾಕಿ ನೋಡಿ ಎಷ್ಟು ಪರಿಮಳ ಮತ್ತು ರುಚಿ ಹೆಚ್ಚಿಸುತ್ತೆ ಅಂತ. ಬೆಳ್ಳುಳ್ಳಿ ಒಂದು ಅಗ್ಗದ ಪದಾರ್ಥವು ಹೌದು. ಬೆಳ್ಳುಳಿ ಉಪಯೋಗಿಸಿ…

