ಮಗುವನ್ನು ನೆಲಕ್ಕೆ ಬಡಿದು ಕೊಂದಿದ್ದ ಆರೋಪಿಗೆ 40 ದಿನದಲ್ಲೇ ಗಲ್ಲು ಶಿಕ್ಷೆ ನೀಡಿದ ನ್ಯಾಯಾಲಯ
ಒಂದೂವರೆ ವರ್ಷದ ಗಂಡು ಮಗುವನ್ನು ನೆಲಕ್ಕೆ ಬಡಿದು ಕೊಂದ ಆರೋಪಿಗೆ 40 ದಿನದಲ್ಲಿಯೇ ಗಲ್ಲುಶಿಕ್ಷೆ ಆಗಿದೆ. ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ಈ ಘಟನೆ ನಡೆದಿತ್ತು. ಆರವ್ ಕೊಲೆಯಾದ ಮಗು. ಆರೋಪಿಯನ್ನು ಜಿತೇಂದ್ರ ಅಲಿಯಾಸ್ ವಿರಾಜ್ ಎಂದು ಗುರುತಿಸಲಾಗಿದೆ. ಆರೋಪಿಗೆ ಫಿರೋಜಾಬಾದ್…









