ಗುರುವಾರ, 29 ಅಕ್ಟೋಬರ್ 2026
Trending

Use of feminine gender

News

ಭಾರತದ ಶಾಸಕಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ “ಅವಳು” ಮತ್ತು “ಅವಳ”ಗೆ ಸ್ಥಾನ!

ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-2022ರ ಕರಡು ಮಸೂದೆಯಲ್ಲಿ ಕೇಂದ್ರ ಸರ್ಕಾರವು ಮಹತ್ತರವಾದ ಬದಲಾವಣೆಯನ್ನು ಜಾರಿಗೆ ತಂದಿದ್ದು, ಇದೇ ಮೊದಲ ಬಾರಿಗೆ ಸ್ತ್ರೀಲಿಂಗದ ಪದ ಬಳಕೆಗೆ ಅವಕಾಶ ನೀಡಿದೆ. ಇಲ್ಲಿಯವರೆಗೆ ಮಸೂದೆಯಲ್ಲಿ ಸ್ತ್ರೀಲಿಂಗದ ಪದ ಬಳಕೆಯಲ್ಲಿ ಇರಲಿಲ್ಲ. ಇದೀಗ…