Interesting
Unique Blood Group: ಭಾರತದಲ್ಲಿ ಮೊದಲ ಬಾರಿಗೆ 65 ವರ್ಷದ ವ್ಯಕ್ತಿಯಲ್ಲಿ ವಿಶಿಷ್ಟ ರಕ್ತದ ಗುಂಪು ಪತ್ತೆ…
ಗುಜರಾತ್: ಇದೇ ಮೊದಲ ಬಾರಿಗೆ ಭಾರತದಲ್ಲಿ ಹೊಸ ರಕ್ತದ ಗುಂಪು (blood group) ಕಂಡುಬಂದಿದೆ. ಇದು ವಿಶ್ವದಲ್ಲೇ ಅಪರೂಪವಾಗಿದೆ. ಗುಜರಾತಿನ 65 ವರ್ಷದ ಹೃದ್ರೋಗಿಯ ವ್ಯಕ್ತಿಯೊಬ್ಬರು EMM ನೆಗೆಟಿವ್ ರಕ್ತದ ಗುಂಪಿನೊಂದಿಗೆ ಗುರುತಿಸಲ್ಪಟ್ಟಿದ್ದಾರೆ. ಇದು ವಿಶಿಷ್ಟವಾದ ರಕ್ತದ ಪ್ರಕಾರವಾಗಿದ್ದು,…

