ಶನಿವಾರ, 24 ಅಕ್ಟೋಬರ್ 2026

Uma Bharathi

latest

ಸುರಪಾನ ಪ್ರಿಯರೇ ನಿಮಗೊಂದು ಶಾಕಿಂಗ್ ನ್ಯೂಸ್! ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುತ್ತಾರಂತೆ ಸಂಸದೆ ಉಮಾಭಾರತಿ!!

ಬಿಜೆಪಿ ನಾಯಕಿ ಉಮಾಭಾರತಿ ಅವರು ಯಾವಾಗಲೂ ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ವಿಚಿತ್ರವಾದ ಹೇಳಿಕೆ ಇಂದ ಮಧ್ಯಪ್ರಿಯರನ್ನು ದಂಗುಬಡಿಸಿದ್ದಾರೆ. ಹೌದು ಶೀಘ್ರದಲ್ಲಿಯೇ ಮದ್ಯದಂಗಡಿಗಳನ್ನು ಗೋ ಶಾಲೆಯನ್ನಾಗಿ ಪರಿವರ್ತಿಸುವುದಾಗಿ ಹೇಳಿಕೆ ನೀಡಿದ್ದು, ಸುರಪಾನ ಪ್ರಿಯರಿಗೆ ಶಾಕ್ ಸುದ್ದಿ…