ಸೋಮವಾರ, 26 ಅಕ್ಟೋಬರ್ 2026
Trending

Udupi news tragic incident

Death

ಉಡುಪಿ ನೀರು ಸೇದುವಾಗ ಅಮ್ಮನ ಕೈ ತಪ್ಪಿ ಬಾವಿಗೆ ಬಿದ್ದ ಮಗು, ಸಾವು

ಉಡುಪಿ: ಕಿನ್ನಿಮೂಲ್ಕಿ ಪ್ರದೇಶದಲ್ಲಿ ಮಹಿಳೆಯೊಬ್ಬರು ಬಾವಿಯಿಂದ ನೀರು ಸೇದುತ್ತಿದ್ದ ಸಂದರ್ಭದಲ್ಲಿ ಕೈಲಿದ್ದ ಮಗು ಆಯತಪ್ಪಿ ಜಾರಿ ಬಿದ್ದಿದ್ದು, ಕೂಡಲೇ ತಾಯಿ ಹಗ್ಗವನ್ನು ಹಿಡಿದು ಬಾವಿಗಿಳಿದು ಮಗುವಿನ ರಕ್ಷಣೆಗೆ ಮುಂದಾದರೂ ಮಗು ಅದಾಗಲೇ ಸಾವಿಗೀಡಾಗಿತ್ತು ಎಂದು ತಿಳಿದು ಬಂದಿದೆ. ಕಿನ್ನಿಮೂಲ್ಕಿ…