ಸೋಮವಾರ, 26 ಅಕ್ಟೋಬರ್ 2026
Trending

U-turn towards Mangalore

International

Aqua Titan: ಚೀನಾಗೆ ತೆರಳುತ್ತಿದ್ದ ರಷ್ಯಾ ತೈಲ ಟ್ಯಾಂಕರ್‌ ಸಮುದ್ರ ನಡುವೆ ಮಂಗಳೂರಿನ ಕಡೆಗೆ ಯೂಟರ್ನ್‌!!

Aqua Titan: ರಷ್ಯಾದಿಂದ (Russia)ಚೀನಾಕ್ಕೆ (China) ತೆರಳುತ್ತಿದ್ದ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್‌ ಹೊಡೆದು ಮಂಗಳೂರಿನತ್ತ ಬರುತ್ತಿದೆ. ಹೌದು, ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರದ ಬಂದರಿನಿಂದ ಯುರಲ್ಸ್ ಕಚ್ಚಾತೈಲವನ್ನು…