ಭಾರತ್ ಜೋಡೋ ಮಳೆಯಲ್ಲಿ ರಾಹುಲ್ ಭಾಷಣ | ಮಳೆಯಲ್ಲಿ ಭಾಷಣ ಮಾಡುವುದು ದೊಡ್ಡ ಸುದ್ದಿಯಲ್ಲ.ಆದರೆ…ಎಂದ ನಟಿ ರಮ್ಯಾ
ಬೆಂಗಳೂರು;ಭಾರತ ಜೋಡೋ ಯಾತ್ರೆಯ ನಿನ್ನೆಯ ದಿನಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಳೆಯನ್ನು ಲೆಕ್ಕಿಸದೆ ನೆನೆದು ಭಾಷಣ ಮಾಡಿದ್ದು,ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಟ್ವೀಟ್ ಮಾಡಿದ್ದಾರೆ. ಸ್ಯಾಂಡಲ್‍ವುಡ್ ಕ್ವೀನ್…










