Manu Bhakar: ‘ನಾನು ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಅರ್ಹಳೇ?’ – ಅನಗತ್ಯ ಟ್ವೀಟ್ ಮಾಡಿದ ಮನು ಭಾಕರ್, ನ್ಯಾಷನಲ್ ಕ್ರಶ್ ವಿರುದ್ಧ ಸಿಡಿದೆದ್ದ ನೆಟಿಜನ್ಸ್
Manu Bhakar: ಮನು ಭಾಕರ್ ಇದ್ದಕ್ಕಿದ್ದಂತೆ ನೆಟ್ಟಿಗರ ಟೀಕೆಗೆ ಗುರೆಯಾಗಿದ್ದಾಳೆ. ಅದಕ್ಕೆ ಕಾರಣ ಅವಳೇ ಮಾಡಿದ್ದಾಳೆ ಎನ್ನಲಾದ ಒಂದು ಟ್ವೀಟ್!!










