News
ತುಂಗಭದ್ರಾ ಜಲಾಶಯದ 32 ಹೊಸ ಕ್ರಸ್ಟ್ ಗೇಟ್ ಗಳು ಲೋಕಾರ್ಪಣೆಗೆ ರೆಡಿ – 3 ರಾಜ್ಯಗಳ ಸಿಎಂಗಳ ಸಮ್ಮುಖದಲ್ಲಿ ಉದ್ಘಾಟನೆ
ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಾ -ಭದ್ರಾ ಡ್ಯಾಮಿನ 32 ನೂತನ ಟ್ರಸ್ಟ್ ಗೇಟ್ ಗಳು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ನಾಳೆ ಅಂದರೆ ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಈ ಗೇಟುಗಳನ್ನು ಉದ್ಘಾಟನೆ ಮಾಡಲಾಗುತ್ತದೆ. ಉತ್ತರ ಕರ್ನಾಟಕದ ಜೀವನ…


