ತುಳು ಭಾಷೆ, ಡಿಜಿಟಲ್ ಟಚ್- ಮೊಬೈಲ್ ನಲ್ಲಿ ತುಳು ಟೈಪ್ ಮಾಡಲು ಹೊಸ ಕೀ ಬೋರ್ಡ್ ಲಾಂಚ್
ಮಂಗಳೂರು: ತುಳು ರಾಜ್ಯದ 2ನೇ ಅಧಿಕೃತ ಭಾಷೆಯಾದ ಬಳಿಕ ಇದೀಗ ತುಳು ಭಾಷೆಯ ಲಿಪಿಗೆ ಇದೀಗ ಡಿಜಿಟಲ್ ಲೋಕದಲ್ಲೂ ಹೊಸ ವೇದಿಕೆ ದೊರೆತಿದೆ. ಸ್ಮಾರ್ಟ್‌ಫೋನ್‌ನಲ್ಲಿ ತುಳು ಲಿಪಿಯಲ್ಲೇ ಸುಲಭವಾಗಿ ಬರೆಯಲು ಅನುಕೂಲವಾಗುವಂತೆ ‘ಕುರಲ್ ತುಳು’ ಎಂಬ ನೂತನ ಕೀಬೋರ್ಡ್…










