Entertainment
Crime News: ತನ್ನ ಧರ್ಮ ಮುಚ್ಚಿಟ್ಟು ಮದುವೆಯಾದ, ನಂತರ ಹೆಂಡತಿಗೆ ಮತಾಂತರವಾಗಲು ಕಿರುಕುಳ ಕೊಟ್ಟ ಭೂಪ!
ದಿನಂಪ್ರತಿ ಲವ್ ಜಿಹಾದ್ ಪ್ರಕರಣಗಳು ತೆರೆಮರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಮತಾಂತರ ಮಾಡುವ ಜೊತೆಗೆ ಭೀಕರವಾಗಿ ಕೊಲೆ ಮಾಡಲು ಹಿಂದು ಮುಂದು ನೋಡಲಾರರು ಎಂಬುದಕ್ಕೆ ಶ್ರದ್ಧಾ ಹತ್ಯೆ ನಿದರ್ಶನವಾಗಿದೆ.ಈ ನಡುವೆ, ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಧಾರ್ಮಿಕ ಮತಾಂತರಕ್ಕಾಗಿ (Conversion) ಪತ್ನಿಗೆ…

