ಶನಿವಾರ, 24 ಅಕ್ಟೋಬರ್ 2026

tippu sulthan

ದಕ್ಷಿಣ ಕನ್ನಡ

Belthangady: ಮುಸ್ಲಿಂ ವ್ಯಕ್ತಿ ಆಕ್ರಮಿಸಿದ ಸರ್ಕಾರಿ ಜಾಗದಲ್ಲಿ ಪತ್ತೆಯಾಯ್ತು ಟಿಪ್ಪು ಧ್ವಂಸಗೊಳಿಸಿದ್ದ ಗೋಪಾಲಕೃಷ್ಣ ದೇವಾಲಯ !!

Belthangady: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲೊಂದು ಆಚ್ಚರಿಯ ಘಟನೆ ನಡೆದಿದೆ. ಮುಸ್ಲಿಂ ವ್ಯಕ್ತಿಯೊಬ್ಬರು ಸರ್ಕಾರಿ ಜಾಗವನ್ನು ಅತಿಕ್ರಮಗೊಳಿಸಿಕೊಂಡಿದ್ದು ಆ ಜಾಗದಲ್ಲಿ ಟಿಪ್ಪು ಸುಲ್ತಾನ್‌ ಧ್ವಂಸಗೊಳಿಸಿದ್ದಾನೆ ಎನ್ನಲಾದ ಶ್ರೀ ಭಗವದ್‌ ಗೋಪಾಲಕೃಷ್ಣ ದೇಗುಲ ಪತ್ತೆಯಾಗಿದೆ. ಹೌದು, ದಕ್ಷಿಣ ಕನ್ನಡ…