ಶನಿವಾರ, 24 ಅಕ್ಟೋಬರ್ 2026

Thirssur

latest

ತ್ರಿಶೂರ್‌ ದೇಗುಲದಲ್ಲಿ ನವದಂಪತಿಗಳ ಮೇಲೆ ಆನೆ ದಾಳಿಯ ಶಾಕಿಂಗ್‌ ವಿಡಿಯೋ ವೈರಲ್‌ | ವೀಕ್ಷಿಸಿ

ನವವಿವಾಹಿತ ದಂಪತಿ ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಂತೆಯೇ ಆನೆಯೊಂದು ಆಕ್ರೋಶಗೊಂಡು ದಾಳಿ ಮಾಡಲು ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನವೆಂಬರ್ 10 ರಂದು ಗುರುವಾಯೂರ್ ದೇವಾಲಯವಿರುವ ತ್ರಿಶೂರ್‌ನಲ್ಲಿ ಈ ಘಟನೆ ನಡೆದಿದೆ. ಇದು ದೇವಾಲಯದಲ್ಲಿ ಸೇರಿದ್ದ…