ಸೋಮವಾರ, 26 ಅಕ್ಟೋಬರ್ 2026
Trending

Thieves do not

News

Gold medal theft: ರಾಷ್ಟ್ರೀಯ ಈಜು ಚಾಂಪಿಯನ್ ಮನೆಯನ್ನು ಬಿಡದ ಕಳ್ಳರು – ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬುಲಾ ಮನೆಯಿಂದ 120 ಚಿನ್ನದ ಪದಕ ಕಳ್ಳತನ

Gold medal theft: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿರುವ ನಿವಾಸದಿಂದ ದಶಕದಲ್ಲಿ ಎರಡನೇ ಬಾರಿಗೆ ಮಾಜಿ ರಾಷ್ಟ್ರೀಯ ಈಜು ಚಾಂಪಿಯನ್ ಬುಲಾ ಚೌಧರಿ ಅವರ ಹೂಗ್ಲಿ ಮನೆಗೆ ಶುಕ್ರವಾರ ಕಳ್ಳರು ನುಗ್ಗಿ ಸುಮಾರು 120 ಚಿನ್ನದ ಪದಕಗಳು ಮತ್ತು ಅವರಿಗೆ ನೀಡಲಾದ ಪದ್ಮಶ್ರೀ ಪದಕದ ಪ್ರತಿಕೃತಿಯನ್ನು ಕದ್ದಿದ್ದಾರೆ.