ಶನಿವಾರ, 24 ಅಕ್ಟೋಬರ್ 2026

the girl who apologized for insulting Prime Minister Modi

News

ಕಣ್ಣೀರಿಟ್ಟು ಕ್ಷಮೆ ಕೋರಿದ್ದ 15 ವರ್ಷದ ರುಚಿಕಾಳಿಂದ ಮತ್ತೆ ಪ್ರಧಾನಿಯ ನಿಂದನೆ!!

ಕಾಕ್ರೋಚ್​ ಜನತಾ ಪಕ್ಷದ ವತಿಯಿಂದ ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ತನ್ನನ್ನು 15 ವರ್ಷದವಳು ಎಂದು ಹೇಳುವ ರುಚಿಕಾ, ಆಡಿದ ಮಾತುಗಳು ಎಲ್ಲರನ್ನೂ ದಂಗುಬಡಿಸಿದ್ದವು. ದೇಶದ ಪ್ರಧಾನಿಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ತಾಯಿಯನ್ನೂ ಕೆಟ್ಟದ್ದಾಗಿ ಬೈದಿದ್ದಳು.…