Breaking Entertainment News Kannada
Sania Mirza- Shoaib Malik: ಕೊನೆಗೂ ವಿಚ್ಛೇದನದ ಮಾಹಿತಿ ಬಗ್ಗೆ ಬಾಯ್ಬಿಟ್ಟ ಶೋಯಬ್ ಮಲಿಕ್!!!
ಸಾನಿಯಾ ಮತ್ತು (Sania Mirza- Shoaib Malik) ಶೋಯೆಬ್ ಅವರ ವಿಚ್ಛೇದನದ(Divorce) ಬಗ್ಗೆ ಈಗಾಗಲೇ ಅನೇಕ ಬಾರಿ ಸುದ್ದಿ ಕೇಳಿ ಬರುತ್ತಲೇ ಇದೆ.
ಸಾನಿಯಾ ಮತ್ತು (Sania Mirza- Shoaib Malik) ಶೋಯೆಬ್ ಅವರ ವಿಚ್ಛೇದನದ(Divorce) ಬಗ್ಗೆ ಈಗಾಗಲೇ ಅನೇಕ ಬಾರಿ ಸುದ್ದಿ ಕೇಳಿ ಬರುತ್ತಲೇ ಇದೆ.
ಭಾರತದ ಟೆನ್ನಿಸ್ ಲೋಕದಲ್ಲಿ ಮಿಂಚಿದ ಟೆನ್ನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಇದೀಗ ಟೆನ್ನಿಸ್ ಲೋಕಕ್ಕೆ ವಿದಾಯ ಹೇಳಲು ಮುಂದಾಗಿದ್ದಾರೆ. ಈ ಕುರಿತು ತಾವೇ ಸ್ಪಷ್ಟೀಕರಣ ನೀಡಿದ್ದು, ಕೊನೆಯದಾಗಿ ಒಂದು ಪಂದ್ಯವನ್ನು ಆಡುವುದಾಗಿಯೂ ತಿಳಿಸಿದ್ದಾರೆ. ಹಾಗಾದರೆ ಯಾವಾಗ…