News
ತಮಿಳುನಾಡು ಜಾತ್ರೆಯಲ್ಲಿ ನಡೆಯಿತು ಭಾರಿದೊಡ್ಡ ದುರಂತ! ಸ್ಥಳದಲ್ಲೇ ನಾಲ್ವರನ್ನು ಬಲಿ ಪಡೆಯಿತು ಕುಸಿದು ಬಿದ್ದ ಕ್ರೇನ್ !!
ತಮಿಳುನಾಡಿನ ರಾಣಿಪೇಟೆಯ ಅರಕ್ಕೋಣಂ ಸಮೀಪದ ನೆಮಿಲಿಯ ಕಿಲ್ವೀಡಿ ಗ್ರಾಮದಲ್ಲಿ ಭಾನುವಾರ, ದ್ರೌಪತಿ ಅಮ್ಮನವರ ಉತ್ಸವದ ಅಂಗವಾಗಿ ಪಡೆದ ಮೆರವಣಿಗೆಯಲ್ಲಿ ಕ್ರೇನ್ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ರಾತ್ರಿ 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಭಯಾನಕ ಘಟನೆಯನ್ನು ಕ್ಯಾಮರಾದಲ್ಲಿ…

