News
Tamanna Bhatiya- Vijay Varma: ಯಬ್ಬೋ….ಮೊದಲ ಡೇಟ್ ನಲ್ಲೇ ಎಲ್ಲವನ್ನೂ ಮುಗಿಸಿಕೊಂಡ್ರಾ ತಮನ್ನಾ ? ಮ್ಯಾಟ್ರು ಲೀಕ್ ಮಾಡಿದ ವಿಜಯ್ ವರ್ಮಾ..!!!
ಸೌತ್ ಕ್ವೀನ್ ತಮನ್ನಾ ಭಾಟಿಯಾ ಹಾಗೂ ನಟ ವಿಜಯ್ ವರ್ಮಾ ನಡುವಿನ ಲವ್ ಸ್ಟೋರಿ(Love story) ವಿಚಾರ ಬಹಳ ದಿನಗಳಿಂದ ಚರ್ಚೆಯಾಗ್ತಿದೆ.
ಸೌತ್ ಕ್ವೀನ್ ತಮನ್ನಾ ಭಾಟಿಯಾ ಹಾಗೂ ನಟ ವಿಜಯ್ ವರ್ಮಾ ನಡುವಿನ ಲವ್ ಸ್ಟೋರಿ(Love story) ವಿಚಾರ ಬಹಳ ದಿನಗಳಿಂದ ಚರ್ಚೆಯಾಗ್ತಿದೆ.
ಜೀ ಕರ್ದಾ ವೆಬ್‌ಸಿರೀಸ್‌ನಲ್ಲಿ(Web Series) ಹಸಿಬಿಸಿ ದೃಶ್ಯಗಳಲ್ಲಿ ನಟಿಸುವಾಗ ಯಾವ ಫೀಲ್ ಆಗುತ್ತೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ
ಫಿಲ್ಮ್ ಕಂಪ್ಯಾನಿಯನ್(Film campainian) ಜೊತೆ ಮಾತನಾಡಿದ ತಮನ್ನಾ ಭಾಟಿಯಾ 'ವಿಜಯ್ ವರ್ಮಾ ಮತ್ತು ನಾನು ತುಂಬಾ ಬಾಂಧವ್ಯ ಹೊಂದಿದ ವ್ಯಕ್ತಿ.