ಶನಿವಾರ, 24 ಅಕ್ಟೋಬರ್ 2026

Taj wrstend tara hotel

Karnataka State Politics Updates

Maha mythree : ಸಭೆಗೂ ಮುನ್ನ ವಿಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿ ಪ್ರಕಟ !! ಉಹಿಸಲಾಗದ ಹೆಸರಿನ ಘೋಷಣೆಯಿಂದ ಮೈತ್ರಿಯಲ್ಲಿ ಆಕ್ರೋಶ ಸ್ಪೋಟ !!

Congress :ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Parliament election)ಮಹಾಘಟಬಂದ್ ಮಾಡಿಕೊಂಡಿರುವರು ವಿಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್(Congress)ನಾಯಕ ರಾಹುಲ್ ಗಾಂಧಿ(Rahul gandhi) ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್(Karnataka congress)ಘೋಷಣೆ ಮಾಡಿದೆ.   ಹೌದು, ಪ್ರಧಾನಿ ಮೋದಿಯವರನ್ನು ಮಣಿಸಲು ರಾಷ್ಟ್ರದ ವಿಪಕ್ಷಗೆಳೆಲ್ಲವೂ…